ಶಂಕರನಾರಾಯಣ ನಾಯಕ್ ನಿಧನ

0

ಸುಳ್ಯ ಕಸಬಾ ಗ್ರಾಮದ ಶಂಕರನಾರಾಯಣ ನಾಯಕ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಸೆ. 18 ರಂದು ಮಧ್ಯಾಹ್ನ ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸುಲೋಚನಾ, ಪುತ್ರ ಸುಮಿತ್ ರಾಜ್ ರವರನ್ನು ಅಗಲಿದ್ದಾರೆ.