ಗುತ್ತಿಗಾರಿನಲ್ಲಿ ಪರಮೇಶ್ವರ ಟೆಕ್ನಾಲಜಿ ಉದ್ಘಾಟನೆ

0

ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಪರಮೇಶ್ವರ ಟೆಕ್ನಾಲಜಿ ಸೆ. 19 ರಂದು ಉದ್ಘಾಟನೆಗೊಂಡಿತು.

ಬೆಳಗ್ಗೆ ಗಣಪತಿ ಹವನ ನಡೆದ ಬಳಿಕ ಅತಿಥಿಗಳು ಸೇರಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ವೆಂಕಟ್ ದಂಬೆಕೋಡಿ, ವೆಂಕಟ್ ವಳಲoಬೆ, ಪಿ.ಸಿ ಜಯರಾಮ, ಶಿವರಾಮ ಕರುವಜೆ, ದೊಡ್ಡಣ್ಣ ಗೌಡ ಚಿಕ್ಮುಳಿ, ದೇವಿಪ್ರಸಾದ್ ಚಿಕ್ಮುಳಿ ಉಪಸ್ಥಿತರಿದ್ದರು.

ಮಾಲಕ ಕ್ಷಮಂತ್ ಕಡವೇಪಳ್ಳ, ಶ್ರೀಮತಿ ಗ್ರೀಷ್ಮಾ ಕ್ಷಮಂತ್, ಶ್ರೀಮತಿ ಹರಿಣಾಕ್ಷಿ ಕಡವೆಪಳ್ಳ, ನಾರಾಯಣ ಗೌಡ ನಿಡುಬೆ
ಮತ್ತಿತರರು ಉಪಸ್ಥಿತರಿದ್ದರು.