ಪ್ರಯಾಣಿಕರು ಅಪಾಯದಿಂದ ಪಾರು
ಮುರೂರು ಬಸ್ ತಂಗುದಾಣ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಸೆ 19 ರಂದು ಸಂಜೆ ಸಂಭವಿಸಿದೆ.















ಕಾರು ಜಾಲ್ಸೂರು ಕಡೆಯಿಂದ ಕಾಸರಗೋಡು ಹೋಗುತ್ತಿದ್ದು ಕಾರಿನ ಚಾಲಕ ಘಟನೆಯಿಂದ ಅಪಾಯವಿಲ್ಲದೆ ಪಾರಾಗಿದ್ದಾರೆ.









