ಸೆ.21 ರಂದು ಸುಳ್ಯ ಸಿ.ಎ. ಬ್ಯಾಂಕ್ ‌ಮಹಾಸಭೆ

0

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಯು ಸೆ.21 ರಂದು ಸಂಘದ ಅಧ್ಯಕ್ಷ ವಿಕ್ರಂ ಎ.ವಿ.ಯವರ ಅಧ್ಯಕ್ಷ ತೆಯಲ್ಲಿ‌ ನಡೆಯಲಿದೆ.

ಬೆಳಗ್ಗೆ 10.30 ಕ್ಕೆ ಸಭೆ ಆರಂಭಗೊಳ್ಳಲಿದ್ದು, ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ನಂತರ ಅಜ್ಜಾವರ ಮತ್ತು ಸುಳ್ಯ ಗ್ರಾಮದ ಪವರ್ ಮ್ಯಾನ್ (ಲೈನ್ ಮ್ಯಾನ್ ) ಗಳಿಗೆ ಗೌರವಾರ್ಪಣೆ ನಡೆಯುವುದು‌. ಬಳಿಕ ಮಹಾಸಭೆ ಯ ಕಾರ್ಯಕ್ರಮ ಮುಂದುವರಿಯಲಿದೆ.