ಕಳಂಜ ಹಾಲು ಉತ್ಪಾದಕ ಸಹಕಾರ ಸಂಘದ ವಾರ್ಷಿಕ ಸಮಾನ್ಯ ಸಭೆ

0

ಕಳಂಜ ಹಾಲು ಉತ್ಪಾದಕ ಸಹಕಾರ ಸಂಘ ನಿ.ಕಳಂಜ ಇದರ ವಾರ್ಷಿಕ ಸಮಾನ್ಯ ಸಭೆ ಸೆ.23 ರಂದು ಯುವಕ ಮಂಡಲ ಕಳಂಜ ಇಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ರುಕ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಿಸ್ತರಣಧಿಕಾರಿ ಹರೀಶ್, ನಿರ್ದೇಶಕರಾದ ವಿಶ್ವನಾಥ. ರೈ ಕಳಂಜ, ಮಾಜಿ ಉಪಾಧ್ಯಕ್ಷ ವೆಂಕಟ್ರಮಣ ಭಟ್ , ಕಾರ್ಯದರ್ಶಿ ಮಧುರ ತೋಟದಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.