ಮೋನಪ್ಪ ಗೌಡ ನಾರಾಲು ನಿಧನ

0

ಅಜ್ಜಾವರ ಗ್ರಾಮದ ಅಡ್ದಂತ್ತಡ್ಕ ನಾರಾಲು ಮನೆ ಮೋನಪ್ಪ ಗೌಡ ರವರು ಅಲ್ಪಕಾಲದ ಅನಾರೋಗ್ಯದಿಂದ ಸೆಪ್ಟೆಂಬರ್ 28 ರಂದು ರಾತ್ರಿ ಮೇನಾಲ ಸ್ವಗೃಹದಲ್ಲಿ ನಿಧನರಾದರು

ಇವರಿಗೆ 88 ವರ್ಷ ವಯಸ್ಸಾಗಿತ್ತು .

ಮೃತರು ಪತ್ನಿ ಮುತ್ತಮ್ಮ ಪುತ್ರರಾದ ಚಂದ್ರಶೇಖರ್,ಗೋಪಾಲಕೃಷ್ಣ ಎ, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.