ಕೂಲ್ ಮೊಬೈಲ್ 15 ವರ್ಷಕ್ಕೆ ಪಾದಾರ್ಪಣೆ

0

ನವೀಕೃತಗೊಂಡ ಶೋರೂಂ ಅ.5 ರಂದು ಶುಭಾರಂಭ

ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಕಳೆದ ಹದಿನೈದು ವರ್ಷಗಳಿಂದ ಮೊಬೈಲ್ ಮಾರಾಟ ಮತ್ತು ಸರ್ವಿಸಸ್ ಮೂಲಕ ಜನರ ಪ್ರೀತಿ ಮತ್ತು ವಿಶ್ವಾಸಾರ್ಹ ಸೇವೆಯಲ್ಲಿ ಚಿರಪರಿಚಿತವಾಗಿರುವ ಕೂಲ್ ಮೊಬೈಲ್ ಶೋರೂಂ ನವೀಕೃತಗೊಂಡು ಅ.5 ರಂದು ಶುಭಾರಂಭಗೊಳ್ಳಲಿದೆ.
ಮಳಿಗೆ ಶುಭಾರಂಭ ಪ್ರಯುಕ್ತ ಗ್ರಾಹಕರಿಗೆ ಐ ಪೋನ್, ಸ್ಮಾರ್ಟ್ ಟಿವಿ,ಸೇರಿದಂತೆ ಅನೇಕ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಅದಲ್ಲದೇ ವಿಶೇಷ ರಿಯಾಯಿತಿ ಮತ್ತು ವಿಶೇಷ ಉಡುಗೊರೆ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ