ಹರಿಪ್ರಸಾದ್ ಕೆದ್ಕಾರ್ ವಿದೇಶ ಪ್ರಯಾಣ

0

ಕೆದ್ಕಾರ್ ದಿ. ಪದ್ಮಾವತಿ ಮತ್ತು ದಿ.ಲಿಂಗಪ್ಪ ಗೌಡ ಇವರ ಪುತ್ರ ಹರಿಪ್ರಸಾದ್ ಕೆದ್ಕಾರ್ ಇವರು ಸೆಪ್ಟೆಂಬರ್ 30ರಂದು ಉದ್ಯೋಗ ನಿಮಿತ್ತ ಜಪಾನ್ ಗೆ ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ.ಇವರ ಪತ್ನಿ ಶ್ರೀಮತಿ ವಿದ್ಯಾ ಗೃಹಿಣಿ ಯಾಗಿದ್ದು ಪುತ್ರ ಮಾ|ಅಥರ್ವ 1ನೇ ತರಗತಿ ವಿದ್ಯಾರ್ಥಿ.