ಜಯನಗರ :ನಿಸರ್ಗ ಇಂಡಸ್ಟ್ರಿಸ್ ಮತ್ತು ಡಿ ಅರ್ ಗಾರ್ಮೆಂಟ್ಸ್ ಸಂಸ್ಥೆ ವತಿಯಿಂದ ಸ್ವಚ್ಛತಾ ಕಾರ್ಯ

0

ಗಾಂಧಿ ಜಯಂತಿ ಅಂಗವಾಗಿ ಜಯನಗರ ನಿಸರ್ಗ ಇಂಡಸ್ಟ್ರಿಸ್ ಹಾಗೂ ಹಳೆಗೇಟು ಡಿ ಅರ್ ಗಾರ್ಮೆಂಟ್ಸ್ ಸಂಸ್ಥೆ ವತಿಯಿಂದ ಪರಿಸರದ ರಸ್ತೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಅಡ್ಕ ಪರಿಸರದಿಂದ ಸಾಗಿ ಜಯನಗರ ಮುಖ್ಯ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆದು ಜಯನಗರದಲ್ಲಿ ಸಮಾಪ್ತಿ ಗೊಂಡಿತು.
ಈ ಸಂದರ್ಭದಲ್ಲಿ ಸಂಸ್ಥೆ ಮಾಲಕರಾದ ಕಸ್ತೂರಿ ಶಂಕರ್,ರಾಮಚಂದ್ರ, ಪ್ರಸನ್ನ,ಹಾಗೂ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.