⬆️ ಪಂಜ: ಶ್ರೀ ಕೃಷ್ಣಾ ಗಿಫ್ಟ್ ಸ್ಕೀಮ್ ಕಾರ್ಡ್ ಬಿಡುಗಡೆ ಕಾರ್ಯಕ್ರಮ

0

⬆️ ನ.5 ರಂದು ಮೊದಲ ಡ್ರಾ

ಪಂಜ ಪೇಟೆಯಲ್ಲಿರುವ ಶ್ರೀ ಕೃಷ್ಣಾ ಫರ್ನಿಚರ್ & ಇಲೆಕ್ಟ್ರಾನಿಕ್ಸ್ ನಲ್ಲಿ ಶ್ರೀ ಕೃಷ್ಣಾ ಗಿಫ್ಟ್ ಸ್ಕೀಮ್ ಕಾರ್ಡ್ ಬಿಡುಗಡೆ ಕಾರ್ಯಕ್ರಮ ಆ.3 ರಂದು ಜರುಗಿತು. ನ.5 ರಂದು ಮೊದಲ ಡ್ರಾ ಪಡೆಯಲಿದೆ ಪ್ರತಿ ಸದಸ್ಯರಿಗೂ ಬಹುಮಾನ ಖಚಿತ.ಪ್ರತಿ ತಿಂಗಳೂ ರೂ1000 ದಂತೆ 10 ತಿಂಗಳು ಡ್ರಾ ನಡೆಯಲಿದೆ. ವಿಜೇತ ಸದಸ್ಯರಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುವುದು. 10 ನೇ ಡ್ರಾ ಬಳಿಕ ಉಳಿದ ಸಧಸ್ಯರಿ ರೂ.10000 ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳು ಬೇಕಾದಲ್ಲಿ ಉಳಿದ ಹಣ ಪಾವತಿಸಿ ಪಡೆಯುವ ಅವಕಾಶವಿದೆ ಎಂದು ಮಾಲಕ ನೇಮಿರಾಜ ಕೋಟ್ಯಯಡ್ಕ ಹೇಳಿದರು.

ಪಂಜ ಕುಕ್ಕೆ ಶ್ರೀ ಎಂಟರ್ ಪ್ರೈಸಸ್ ಮಾಲಕ ರಮೇಶ್ ಪಾಲೋಳಿ ಸ್ಕೀಮ್ ಕಾರ್ಡ್ ಬಿಡುಗಡೆಗೊಳಿಸಿದರು .

ರವೀಂದ್ರ ಅಜ್ಜಿಗುಡ್ಡೆ, ರೋಹಿತ್, ವಾಸುದೇವ ಮಲ್ಲಾರ, ಸಚಿನ್ ತೋಟ, ಕುಸುಮಾದರ ಪುರಿಯ, ಸದಾಶಿವ ರೈ ಕೆಬ್ಲಾಡಿ, ಕುಶಾಲಪ್ಪ ಗೌಡ, ಪದ್ಮನಾಭ ಬನ, ಶ್ರೀಮತಿ ರತಿ ಪಲ್ಲೋಡಿ , ಶ್ರೀಮತಿ ಪವಿತ್ರ ದೊಡ್ಡಮನೆ, ಚರಣ್ ರಾಜ್ ಅಳ್ಪೆ ನಾಯರ್ ಕೆರೆ, ಕೇಶವ ಡ್ರೈವಿಂಗ್ ಸ್ಕೂಲ್,ಹೇಮಂತ್ ಪೋಳೆ ಮೊದಲಾದವರು ಉಪಸಿತರಿದ್ದರು.