ವೆಂಕಮ್ಮ ಚಿನ್ನಪ್ಪ ಗೌಡ ಬಾಳೆಕೋಡಿ ನಿಧನ

0

ಮಂಡೆಕೋಲು ಸಮೀಪದ ಪಂಜಿಕಲ್ಲು ನಿವಾಸಿ ದಿ.ಚಿನ್ನಪ್ಪ ಗೌಡ ಎಂಬವರ ಪತ್ನಿ ಶ್ರೀಮತಿ ವೆಂಕಮ್ಮ ಎಂಬವರು ನಿಧನರಾಗಿದ್ದಾರೆ. ಅವರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಬಿಎಸ್ ಎನ್ ಎಲ್ ಉದ್ಯೋಗಿಯಾಗಿದ್ದ ಕುಶಾಲಪ್ಪ ಗೌಡ ಸೇರಿದಂತೆ ಪುತ್ರರು, ಪುತ್ರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.