ಸುಳ್ಯದ ಕರಾವಳಿ ಮೊಬೈಲ್ ನಲ್ಲಿ ಅ. 1 ರಿಂದ 15ರವರೆಗೆ ಸ್ಮಾರ್ಟ್ ಫೋನ್ ಫೆಸ್ಟ್

0

ಗ್ರಾಹಕರಿಗೆ ಬಂಪರ್ ಬಹುಮಾನ ಗೆಲ್ಲುವ ಅವಕಾಶ

ಸುಳ್ಯದ ಕರಾವಳಿ ಮೊಬೈಲ್ ನಲ್ಲಿ ಗ್ರಾಹಕರಿಗಾಗಿ ಅ.1 ರಿಂದ 20 ರವರೆಗೆ ಸ್ಮಾರ್ಟ್ ಫೋನ್ ಫೆಸ್ಟ್ ನಡೆಯುತ್ತಿದೆ.

ಈ ಸ್ಮಾರ್ಟ್ ಫೋನ್ ಫೆಸ್ಟ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಬಹುದಾಗಿದೆ
ಹಾಗೂ ಸ್ಮಾರ್ಟ್ ಟಿವಿ, ಏರ್ ಕಂಡೀಷನರ್, ಬ್ಲೂಟೂತ್ ಸ್ಪೀಕರ್, ಮಿಕ್ಸರ್, ಗ್ರೈಂಡರ್ ಸಹಿತ ಪ್ರತಿ ತಿಂಗಳು ಬಂಪರ್ ಬಹುಮಾನವಾಗಿ ಬೈಕ್ ಗೆಲ್ಲುವ ಸುವರ್ಣ ಅವಕಾಶ ಗ್ರಾಹಕರು ಪಡೆಯಬಹುದಾಗಿದೆ.

ಜೊತೆಗೆ ಸ್ಕ್ರಾಚ್ ಅಂಡ್ ವಿನ್ ಕೊಡುಗೆ ಇದ್ದು ಪ್ರತಿ ತಿಂಗಳು ಲಕ್ಕಿ ಡ್ರಾ ನಡೆಯಲಿದೆ. 2025ರ ಜನವರಿ ತಿಂಗಳಿನಲ್ಲಿ ಬಂಪರ್ ನಡೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.