ಅ.26 ಕ್ಕೆ ನಿಂತಿಕಲ್ಲಿನ ಸೋಲಾರ್ ಪಾಯಿಂಟ್ ನಲ್ಲಿ ಲಕ್ಕೀ ಸ್ಕೀಂ ಪ್ರಥಮ ಡ್ರಾ

0

ನಿಂತಿಕಲ್ಲಿನ ಸೋಲಾರ್ ಪಾಯಿಂಟ್ ನಲ್ಲಿ ಲಕ್ಕೀ ಸ್ಕೀಂ ಆರಂಭವಾಗಿದದ್ದು ಪ್ರಥಮ ಡ್ರಾ ಅ.26 ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಪ್ರಕಾಶ್ ಮಾಣಿಬೈಲು ತಿಳಿಸಿದ್ದಾರೆ.

ಈ ಹಿಂದೆ ಅ.12 ರಂದು ಮೊದಲ ಡ್ರಾ ಎಂದು ನಿಗದಿಪಡಿಸಲಾಗಿದ್ದರೂ ಕಾರಣಾಂತರಗಳಿಂದ ಪ್ರಥಮ ಡ್ರಾ ಮುಂದೂಲಾಗಿದ್ದು, ಪ್ರಥಮ ಅ.26 ನಡೆದು ಬಳಿಕ ನಿಗದಿಯಂತೆ
ಪ್ರತಿ 15 ದಿನಗಳಿಗೊಮ್ಮೆ ಡ್ರಾ ನಡೆಯಲಿದೆ. ಸ್ಕೀಂ ನಲ್ಲಿದ್ದವರು ₹ 500 ರಂತೆ ಕಂತು ಪಾವತಿಸ ಬೇಕಾಗಿದ್ದು ಪ್ರತಿ ಸಲ ಡ್ರಾ ವಿಜೇತರಿಗೆ ಬಹುಮಾನವಿದ್ದು, ಆ ಬಳಿಕ ಸ್ಕೀಂ ನ ಕಂತು ಪಾವತಿಸ ಬೇಕಾಗಿಲ್ಲ . ಅಂತಿಮವಾಗಿ ಬಂಪರ್ ಡ್ರಾದಲ್ಲಿ ಬೈಕ್ ಇರಲಿದೆ ಎಂದವರು ತಿಳಿಸಿದ್ದಾರೆ.