ಅ 19 ಹಾಗೂ 27 ರಂದು ಸುಳ್ಯ ರೇಂಜ್ ಮಟ್ಟದ ಪ್ರತಿಭಾ ಸಂಗಮ 2024

0

ಪ್ರೋಗ್ರಾಂ ಕಮಿಟಿ ಪದಾಧಿಕಾರಿಗಳ ರಚನೆ

ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿಯು ಚಿಣ್ಣರ ಸಂಭ್ರಮ ಪ್ರತಿಭಾ ಸಂಗಮ ಹಮ್ಮಿಕೊಂಡಿದ್ದು ಆ ಪ್ರಯುಕ್ತ ಸುಳ್ಯ ರೇಂಜ್ ಮಟ್ಟದ ಪ್ರತಿಭಾ ಸಂಗಮದ ಸ್ಟೇಜೇತರ ಪ್ರೋಗ್ರಾಂ ಅ 19 ಹಾಗೂ ಸ್ಟೇಜ್ ಪ್ರೋಗ್ರಾಂ ಅ 27 ರಂದು ನಡೆಯಲಿದೆ.

ಅದರ ಪ್ರೋಗ್ರಾಂ ಸಮಿತಿ ಚೇರ್ಮಾನ್ ರಾಗಿ ಸಿರಾಜುದ್ದೀನ್ ಸಖಾಫಿ ಗಾಂಧಿನಗರ,ಜನರಲ್ ಕನ್ವೀನರಾಗಿ ಅಡ್ವಕೇಟ್ ಅಬ್ದುಲ್ಲ ಹಿಮಮಿ ಅನ್ಸಾರಿಯಾ,ಕೋಶಾಧಿಕಾರಿಯಾಗಿ ಮುಹಿಯ್ಯದ್ದೀನ್ ಲತೀಫಿ ಪೆರಾಜೆ,ವೈಸ್ ಚೇರ್ಮಾನ್ ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ಮುಹಮ್ಮದ್ ಫೈಝಲ್ ಝುಹ್ರಿ ಏಣಾವರ,ಕನ್ವೀನರ್ ಗಳಾಗಿ ಮುಹಮ್ಮದ್ ಹನೀಫ್ ಸಖಾಫಿ ಗಾಂಧಿನಗರ,ಜುನೈದ್ ಹಿಮಮಿ ಸಖಾಫಿ ಜಾಲ್ಸೂರ್ ಟೌನ್ ಮೀಡಿಯಾ ಸದಸ್ಯರುಗಳಾಗಿ ಹಂಝತುಲ್ ಕರ್ರಾರ್ ಮುಈನಿ ಅನ್ಸಾರಿಯಾ,ಉಬೈದುಲ್ಲಾ ಸಅದಿ ಗಾಂಧಿನಗರ,ಸಾಬಿತ್ ಪಾಳಿಲಿ ಅಡ್ಕಾರು,ಅವಾರ್ಡ್ ವಿಭಾಗ ಸದಸ್ಯರುಗಳಾಗಿ ಅಸ್ಸಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ,ಹುಸೈನಾರ್ ಮದನಿ ಗಾಂಧಿನಗರ,ಅಬ್ದುರ್ರಶೀದ್ ಝೈನಿ ಶಾಂತಿನಗರ,ರಿಹಾನ್ ಸಅದಿ ಗಾಂಧಿನಗರ,ಸದಸ್ಯರುಗಳಾಗಿ ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ,ನಿಝಾರ್ ಸಖಾಫಿ ಗಾಂಧಿನಗರ,ಶಾಹುಲ್ ಹಮೀದ್ ಸಖಾಫಿ ಅಡ್ಕಾರ್,ಮೊಯಿದೀನ್ ನೌಶಾದ್ ಮದನಿ ಅನ್ಸಾರಿಯಾ,ಅಬ್ದುಲ್ ಲತೀಫ್ ಸಖಾಫಿ ಜಟ್ಟಿಪ್ಪಳ್ಳ ಆಯ್ಕೆಯಾಗಿರುತ್ತಾರೆ