ಸುಳ್ಯದ ಮಂಜು ಬ್ರದರ್ಸ್ ತಂಡ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿ

0

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸುಳ್ಯದ ಮಂಜು ಬ್ರದರ್ಸ್ ಸ ತಂಡ ಸುಮಾರು 30 ಜನರು ಕಂಗೀಲು ಮತ್ತು ಕರಂಗೋಲು ಜಾನಪದ ಕುಣಿತವನ್ನು ಪ್ರದರ್ಶನ ಮಾಡಲಿದ್ದಾರೆ. ಇತ್ತೀಚೆಗೆ ಊಟಿಯಲ್ಲಿ ಹಾಗೂ ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ.