ಮಿನುಂಗೂರು ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಮರ್ಕಂಜ ಮತ್ತು ನೆಲ್ಲೂರು ‌ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ‌ ಒಂದಾದ ಮಿನುಂಗೂರು ಶ್ರೀ‌ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೇವಿಗೆ ವಿಶೇಷ ಪೂಜೆ, ವಾಹನ ಪೂಜೆ, ಭಜನಾ ಕಾರ್ಯಕ್ರಮಗಳು, ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಗಳು ನಡೆಯಿತು. ಆ.12ರಂದು ಕದಿರು ಕಟ್ಟುವುದು, ನವಾನ್ನ ಬೋಜನ ನಡೆಯಿತು.