ಬೆಳ್ಳಾರೆ : ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್ ನಲ್ಲಿ ಆಯುಧ ಪೂಜೆ

0

ಶ್ರೀ ಜಲದುರ್ಗಾದೇವಿ ಅರ್ಥ್ ಮೂವರ್ಸ್ ,ಟ್ರಾನ್ಸ್ ಪೋರ್ಟ್ ,ಬೋರ್ ವೆಲ್ಸ್ ಸಂಸ್ಥೆಯ ವಾಹನಗಳಿಗೆ ಆಯುಧ ಪೂಜೆಯು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಲಕ ಪದ್ಮನಾಭ ಬೀಡು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.