ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ವಿಧಾನ ಪರಿಷತ್ ಚುನಾವಣೆಗೆ ಮತದಾನ

0

ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರಿಂದ ಮತದಾನ ಚಲಾವಣೆ ಮಾಡಲಾಯಿತು.

ಬಿಜೆಪಿ ಬೆಂಬಲಿತ ಗ್ರಾಂ.ಪಂ ಅಧ್ಯಕ್ಷ ಕೇಶವ ಅಡ್ತಲೆ , ಉಪಾಧ್ಯಕ್ಷೆ ಭವಾನಿ ಸಿ. ಎ, ಸದಸ್ಯರಾದ ಮಾಲಿನಿ ವಿನೋದ್ ಉಳುವಾರು, ಹರಿಣಿ ದೇರಾಜೆ, ಉಷಾ ಅಡ್ಯಡ್ಕ, ವೆಂಕಟ್ರಮಣ ಪೆತ್ತಾಜೆ, ಶ್ವೇತಾ ಅರಮನೆಗಾಯ, ಸುಜಯ ಲೋಹಿತ್ ಮೇಲಡ್ತಲೆ, ವಿನೋದ್ ಚಂದ್ರಶೇಖರ್ ಆಚಾರ್ಯ ತೊಡಿಕಾನ , ಸರಸ್ವತಿ ಬಿಳಿಯಾರು, ಗಂಗಾಧರ ಗುಡ್ಲಬನ, ಪುಷ್ಪಾಧರ ಕೊಡoಕಿರಿ ಉಪಸ್ಥಿತರಿದ್ದರು.