ಪುನೀಲ್ ಎ.ಪಿ.- ದೀಕ್ಷಿತ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ದಿ.ಪದ್ಮನಾಭ ಗೌಡ ಮತ್ತು ಶ್ರೀಮತಿ ಭವಾನಿ ರವರ ಪುತ್ರ ಪುನೀಲ್ ಎ.ಪಿ. ರವರ ವಿವಾಹವು ಸಕಲೇಶಪುರ ತಾ.ಕೊಂಗಳ್ಳಿ ಗ್ರಾಮದ ಇಡಕಳ್ಳಿ ಮನೆ ಈರಪ್ಪ ಗೌಡ ಮತ್ತು ಶ್ರೀಮತಿ ರತ್ನ ರವರ ಪುತ್ರಿ ದೀಕ್ಷಿತ ರವರೊಂದಿಗೆ ಅ.20ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.