ಸೃಜನ್ .ಎಂ.- ಮೌಸಮಿ ಎಂ.ಎಸ್

0

ಅಜ್ಜಾವರ ಗ್ರಾಮದ ಮಾರ್ಗದ ಮನೆ ವಿಶ್ವನಾಥ ಗೌಡ ಮತ್ತು ಶ್ರೀಮತಿ ಲೀಲಾವತಿ ರವರ ಪುತ್ರ ಸೃಜನ್ ಎಂ. ರವರ ವಿವಾಹವು ಐವರ್ನಾಡು ಗ್ರಾಮದ ಮರಂಕಾಡಿ ಮನೆ ಕತ್ಲಡ್ಕ ಸತೀಶ್ ಮತ್ತು ಶ್ರೀಮತಿ ಚಂಚಲಾಕ್ಷಿ ರವರ ಪುತ್ರಿ ಮೌಸಮಿ ಎಂ.ಎಸ್ ರವರೊಂದಿಗೆ ಅ.20 ರಂದು ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.