ಕೊಡಗು ಸಂಪಾಜೆ ಗ್ರಾಮದ ಕೊಯನಾಡು ದಿ . ಮಾಯಿಲಪ್ಪ ಪೂಜಾರಿ ಅವರ ಧರ್ಮ ಪತ್ನಿ ತಿಮ್ಮಕ್ಕ ಕೊಯನಾಡು ಅಲ್ಪ ಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ಅ 27 ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮೋನಪ್ಪ , ಹಾಗೂ ಸೊಸೆಯಂದಿರು , ಮೊಮ್ಮಕ್ಕಳು ಮತ್ತು ಬಂಧು – ಮಿತ್ರರನ್ನು ಅಗಲಿದ್ದಾರೆ.