ಶ್ರೀಮತಿ ಹೇಮಾವತಿ ಆಮೈಮನೆ ಇವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ನ. 11ಕ್ಕೆ ಮುಂದೂಡಿಕೆ

0

ಉಬರಡ್ಕ ಮಿತ್ತೂರು ಗ್ರಾಮದ ಎ.ಸುಂದರ ಗೌಡ ಆಮೈಮನೆ ಇವರ ಪತ್ನಿ ಶ್ರೀಮತಿ ಹೇಮಾವತಿ ಯವರು ಅ. 23 ರಂದು ನಿಧನರಾಗಿದ್ದು,
ಇವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ನ.3 ರಂದು ಮಾಡುದೆಂದು ನಿಶ್ಚಯಿಸಲಾಗಿತ್ತು.
ಆದರೆ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮವನ್ನು ನ. 11ರಂದು ಕೊಡಿಯಾಲ ಬೈಲು ಗೌಡ ಸಮುದಾಯ ಭವನದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ ಎಂದು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.