








ಮಡಪ್ಪಾಡಿ ಗ್ರಾಮದ ದಿ. ಪಕೀರ ಬೆಳ್ಚಪ್ಪಾಡ ಎಂಬವರ ಪತ್ನಿ ಶ್ರೀಮತಿ ಜಾನಕಿಯವರು ಇಂದು(ಡಿ. 14) ಬೆಳಿಗ್ಗೆ 11 ಗಂಟೆಗೆ ದೀರ್ಘಕಾಲದ ಅಸೌಖ್ಯದಿಂದ ಮನೆಯಲ್ಲಿ ನಿಧನರಾದರು. ಅವರಿಗೆ ಸುಮಾರು 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಗೋಪಾಲ ಬೆಳ್ಚಪ್ಪಾಡ, ಪುತ್ರಿ ಕಮಲ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.



