Home ಅಪಘಾತ ಪುಳಿಕುಕ್ಕು : ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಎಡಮಂಗಲದ ಪಿಗ್ಮಿ ಸಂಗ್ರಾಹಕ ಸ್ಥಳದಲ್ಲೇ ಮೃತ್ಯು

ಪುಳಿಕುಕ್ಕು : ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಎಡಮಂಗಲದ ಪಿಗ್ಮಿ ಸಂಗ್ರಾಹಕ ಸ್ಥಳದಲ್ಲೇ ಮೃತ್ಯು

0

ಎಡಮಂಗಲ ಪ್ರಾ‌.ಕೃ.ಪ.ಸ.ಸಂಘದ ಪಿಗ್ಮಿ ಸಂಗ್ರಾಹಕ ಎಡಮಂಗಲ ಗ್ರಾಮದ ದೇವಸ್ಯ ಸೀತಾರಾಮ ಗೌಡ ಎಂಬವರು ಚಲಾಯಿಸುತ್ತಿದ್ದ ಸ್ಕೂಟಿಗೆ ಮರಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಇದೀಗ ನಡೆದಿದೆ.


ಸೀತಾರಾಮ ಗೌಡರು ಎಡಮಂಗಲದಿಂದ ಕಡಬ ಕಡೆಗೆ ಹೋಗುತ್ತಿದ್ದಾಗ ಪುಳಿಕುಕ್ಕಿನಲ್ಲಿ ಘಟನೆ ನಡೆಯಿತು.


ವಿಷಯ ತಿಳಿದ ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.

NO COMMENTS

error: Content is protected !!
Breaking