ಸುಳ್ಯ ಪರಿವಾರಕಾನದ ನಿವಾಸಿ ದಿ.ಕೃಷ್ಣಪ್ಪ ನಾಯ್ಕ ರವರ ಪತ್ನಿ ಶ್ರೀಮತಿ ವೆಂಕಮ್ಮ ರವರು ವಯೋ ಸಹಜವಾಗಿ ತನ್ನ ಸ್ವಗೃಹದಲ್ಲಿ ನ.18 ರಂದು ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕೂಸಪ್ಪನಾಯ್ಕ್ , ಬಾಲಕೃಷ್ಣ ನಾಯ್ಕ್ ಪರಿವಾರಕಾನ, ಹಾಗೂ ಪುತ್ರಿಯರಾದ ಶ್ರೀಮತಿ ಗಂಗಮ್ಮ, ಶ್ರೀಮತಿ ದೇವಕಿ ಮತ್ತು ಸೊಸೆಯಂದಿರಾದ ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಸುಶೀಲಾ ಹಾಗೂಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.