ರಾಷ್ಟ್ರೀಯ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಅರಂತೋಡು ಎನ್ನೆಂಪಿಯುಸಿ ವಿದ್ಯಾರ್ಥಿನಿ ಕು.ಚಿಂತನ ಭಾಗವಹಿಸಿದ ತಂಡ ಪ್ರಥಮ December 8, 2025 0 FacebookTwitterWhatsApp ಮಹಾರಾಷ್ಟ್ರದ ಬಾದಲ್ ನಲ್ಲಿ ನಡೆದ 35ನೇ ರಾಷ್ಟ್ರೀಯ ಬಾಲಕಿಯರ ಜೂನಿಯರ್ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದಿದ್ದು, ಈ ತಂಡದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಕಾಲೇಜಿ ನ ದ್ವಿತೀಯ ಪಿ ಯು ಸಿ ವಿದ್ಯಾರ್ಥಿ ಕು. ಚಿಂತನ ಪಿ ಭಾಗವಹಿಸಿದ್ದರು.