Home ಪ್ರಚಲಿತ ಸುದ್ದಿ ಬೆಳ್ಳಾರೆಯ ಬೀಡುವಿನಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಶುಭಾರಂಭ

ಬೆಳ್ಳಾರೆಯ ಬೀಡುವಿನಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಶುಭಾರಂಭ

0

ಬೆಳ್ಳಾರೆಯ ಬೀಡು ಎಂಬಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಡಿ.08 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿದ್ದರು. ಮಾಲಕರಾದ ಪದ್ಮನಾಭ ಬೀಡು ಮತ್ತು ಸುಧೀರ್ ರವರು ಅತಿಥಿಗಳನ್ನು ಸ್ವಾಗತಿಸಿದರು.


ಇಲ್ಲಿ ಎಲ್ಲಾ ತರದ ಹೂವಿನ ಗಿಡಗಳು,ಹಣ್ಣಿನ ಗಿಡಗಳು,ಮನೆ ಅಲಂಕಾರಿಕ ಗಿಡಗಳು,ವಿವಿಧ ಜಾತಿಯ ಅಡಿಕೆ ಗಿಡಗಳು,ತೆಂಗಿನ ಗಿಡಗಳು, ಕಾಫಿ ಗಿಡಗಳು,ಕಾಳುಮೆಣಸು ಬಳ್ಳಿಗಳು ಹಾಗೂ ಇನ್ನಿತರ ಗಿಡಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.ಎಂದು ಮಾಲಕರು ತಿಳಿಸಿದ್ದಾರೆ.

NO COMMENTS

error: Content is protected !!
Breaking