














ಶ್ರೀಮತಿ ಲಲಿತ ಸಾಲಿಯಾನ್ ಮೂಡೆಕಲ್ಲು ವೈಕುಂಠ ಸಮಾರಾಧನೆ ಸುಳ್ಯ ಕಸಬಾ ಗ್ರಾಮದ ಮೂಡೆಕಲ್ಲು ಸೋಮಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಲಲಿತ ಸಾಲಿಯಾನ್ ಎಂಬವರು ನ.21 ರಂದು ನಿಧನರಾಗಿದ್ದು, ಮೃತರ ವೈಕುಂಠ ಸಮಾರಾಧನೆ ಡಿ. 7ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಮೃತರ ಪತಿ ಸೋಮಪ್ಪ ಪೂಜಾರಿ, ಪುತ್ರರಾದ ಶಿವಾನಂದ ಸಾಲಿಯಾನ್, ದಯಾನಂದ ಸಾಲಿಯಾನ್, ಪುತ್ರಿಯರಾದ ಭವಾನಿ ತುಕರಾಮ ಪೂಜಾರಿ, ಹರ್ಷಿಣಿ ಸುರೇಶ್ ಕುಮಾರ್ ಸೊರಕೆ, ಸೊಸೆಯಂದಿರು, ಅಳಿಯಂದಿರು, ಬಂಧು- ಮಿತ್ರರು ಉಪಸ್ಥಿತರಿದ್ದರು.



