ಎಣ್ಮೂರು ನರ್ಲಡ್ಕ ದಿ.ಜತ್ತಪ್ಪ ರೈ ಯವರ ಪತ್ನಿ ಶ್ರೀಮತಿ ಶೀಲಾವತಿ ರೈ ಯವರು ಇಂದು ಬೆಳಗ್ಗೆ ಕೇರ್ಪಳದ ಬೂಡು ಮನೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಅಶೋಕ ರೈ, ಸತೀಶ್ ರೈ, ಪುತ್ರಿಯರಾದ ಶ್ರೀಮತಿ ನಾಗರತ್ನ ರೈ, ಶ್ರೀಮತಿ ಜಯಂತಿ ರೈ ಹಾಗೂ ಕುಟುಂಬಸ್ಥರನ್ನು,ಬಂಧು ಮಿತ್ರರನ್ನು ಅಗಲಿದ್ದಾರೆ.