ಕಾಯರ್ತೋಡಿ ಪುಷ್ಪಾವತಿ ಆಚಾರ್ಯರವರ ಮನೆಯಲ್ಲಿ ಸತ್ಯಾನಾರಾಯಣ ಪೂಜೆ ಮತ್ತು ದುರ್ಗಾಪೂಜೆ December 13, 2025 0 FacebookTwitterWhatsApp ಕಾಯರ್ತೋಡಿ ಪುಷ್ಪಾವತಿ ಆಚಾರ್ಯರವರ ಮನೆಯಲ್ಲಿ ಡಿ.12ರಂದು ಮಧ್ಯಾಹ್ನ ಸತ್ಯಾನಾರಾಯಣ ಪೂಜೆ ಮತ್ತು ರಾತ್ರಿ ದುರ್ಗಾಪೂಜೆ, ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪುಷ್ಪಾವತಿಯವರ ಕುಟುಂಬಸ್ಥರು ಮತ್ತು ಬಂಧುಮಿತ್ರರು ಭಾಗವಹಿಸಿದ್ದರು.