








ಸಂಪಾಜೆ ಗ್ರಾಮದ ಅಬ್ದುಲ್ ಖಾದರ್ ಸಿ.ಹೆಚ್. ಸಂಗಮ್ ಮತ್ತು ಹಾಜಿರ ದಂಪತಿಗಳ ಪುತ್ರಿ ಆಶಿಫಾ ಸಿ.ಹೆಚ್. ರವರನ್ನು ಕನ್ನಿಂಗಾರು ಸಂಶುದ್ಧಿನ್ ರವರಿಗೆ ವಿವಾಹ ಮಾಡಿಕೊಡಲಾಗಿತ್ತು. ಡಿ.11ರಂದು ನಡೆದ ಬೆಳ್ಳೂರು ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ಯು.ಡಿ.ಎಫ್. ಬೆಂಬಲಿತ ಸ್ವತಂತ್ರ ಅಭ್ಯರ್ಥಯಾಗಿ ಸ್ಪರ್ಧಿಸಿ ಎಲ್.ಡಿ.ಎಫ್. ಮತ್ತು ಬಿಜೆಪಿ ಪ್ರತಿ ಸ್ಪರ್ಧಿಯನ್ನು ಸೋಲಿಸಿ ವಿಜಯಿಯಾಗಿರುತ್ತಾರೆ.










