ಕಾನೂನು ಪದವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 2ನೇ ರಾಂಕ್ ಪಡೆದ ಅರುಣಾ ಭಟ್ ಕಿಲಾರ್ಕಜೆ ಯವರಿಗೆ ಚಿನ್ನದ ಪದಕವನ್ನು 6ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.
2021-22ನೇ ಸಾಲಿನಲ್ಲಿ ಕಾನೂನು ಪದವಿ ಹಾಗೂ ಕ್ರಿಮಿನಲ್ ಲಾ ವಿಷಯದಲ್ಲಿ ಗರಿಷ್ಟ ಅಂಕ ಪಡೆದ ಶ್ರೀಮತಿ ಅರುಣಾ ಭಟ್ ಕಿಲಾರ್ಕಜೆಯವರಿಗೆ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದ್ದ
ಶ್ರೀಮತಿ ಅರುಣಾರವರು ನೆಲ್ಲೂರು ಕೆಮ್ರಾಜೆ ಗ್ರಾಮದ ಕಿಲಾರ್ಕಜೆ ದಿ| ರಾಧಾಕೃಷ್ಣ ಭಟ್ ಮತ್ತು ಶ್ರೀಮತಿ ದೇವಕಿ ದಂಪತಿಗಳ ಪುತ್ರಿ. ಪ್ರಸ್ತುತ ಬೆಂಗಳೂರು ನಿವಾಸಿ ನ್ಯಾಯವಾದಿ ಅಜಯ್ ತೆಕ್ಕುಂಜ ರವರ ಧರ್ಮ ಪತ್ನಿ, ಪ್ರಸ್ತುತ ಬೆಂಗಳೂರಿನ ಹೈಕೋರ್ಟ್ ವಿಭಾಗದಲ್ಲಿ ನ್ಯಾಯವಾದಿಯಾಗಿದ್ದಾರೆ.