ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ RED ME NOTE 14 ಪ್ರೊ ಪ್ಲಸ್ ಬಿಡುಗಡೆ December 14, 2024 0 FacebookTwitterWhatsApp ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ RED ME NOTE 14 ಪ್ರೊ ಪ್ಲಸ್ ಡಿ. 13 ರಂದು ಬಿಡುಗಡೆಗೊಂಡಿತು. ಪ್ರಥಮ ಗ್ರಾಹಕರಾಗಿ ಗುತ್ತಿಗಾರಿನ ದೇವಿಪ್ರಸಾದ್ ಚಿಕ್ಮುಳಿಯವರು ಮೊಬೈಲ್ ಖರೀದಿಸಿದರು.