ದ.ಕ.ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ ಶಾಲಾಶಿಕ್ಷಣ ಇಲಾಖೆ ದ. ಕ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹೋಲಿ ರೀಡಿಮರ್ ಶಿಕ್ಷಣ ಸಂಸ್ಥೆಗಳು ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ನಡೆದ ದ. ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ
ಹಿಂದಿ ಕಂಠಪಾಠದಲ್ಲಿ ಬಿಂದು ಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ
ನೆಟ್ಟಾರು ಶ್ರೀಮತಿ ಶ್ರೀ ಉಷಾ ಯೋಗೀಶ್ ಗೌಡ ಗೌಡ ದಂಪತಿ ಪುತ್ರಿ.