ಐವರ್ನಾಡು ಸಹಕಾರಿ ಸಂಘದ ಚುನಾವಣೆ

0

ಹಿಂದುಳಿದ ವರ್ಗ ಎ ಯಲ್ಲಿ ಮನ್ಮಥ ತಂಡದ ಮಧುಕರ ಎನ್. ವಿಜಯಿ

ಐವರ್ನಾಡು ಸಹಕಾರಿ ಸಂಘದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಸ್ಥಾನದಲ್ಲಿ ಎಸ್ .ಎನ್.ಮನ್ಮಥ ನೇತ್ವದ ತಂಡದ ಮಧುಕರ ವಿಜಯಿಯಾಗಿದ್ದಾರೆ. ಇವರಿಗೆ 419 ಮತ ಗಳು ಬಂದಿದೆ.
ಬಿಜೆಪಿ ಬೆಂಬಲಿತ ನವೀನ್ ಸಾರಕರೆ 362 ಮತ,ಕಾಂಗ್ರೆಸ್ ನ ಕಣ್ಣ ಪಾಟಾಳಿ 159 ಮತ ಗಳಿಸಿ ಪರಾಭವಗೊಂಡಿದ್ದಾರೆ.