ಚೆನ್ನಪ್ಪ ಗೌಡ ಅಂಬೆಕಲ್ಲು ನಿಧನ

0

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ನಿವಾಸಿ ಚೆನ್ನಪ್ಪ ಗೌಡ ಅಂಬೆಕಲ್ಲು ಇಂದು ವಯೋ ಸಹಜ ಖಾಯಿಲೆಯಿಂದ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶಿವರಾಮ, ಪುರುಷೋತ್ತಮ, ಜಯರಾಮ ಪುತ್ರಿಯರಾದ ಶ್ರೀಮತಿ ವೇದಾವತಿ, ಶ್ರೀಮತಿ ಮೋಹನಾಂಗಿ ಹಾಗೂ ಸಹೋದರಿಯರು ಮತ್ತು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.