ಎಣ್ಮೂರು ಗ್ರಾಮದ ಕಟ್ಟಬೀಡು ಪಟೇಲ್ ದಿ. ವಿಠಲ ರೈ ಯವರ ಪುತ್ರ ಡಾ. ಜಯಪ್ರಕಾಶ್ ರೈಯವರು ಡಿ. ೨೧ರಂದು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ನಿವಾಸದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಡಾ. ಜಯಪ್ರಕಾಶ್‌ರವರು ಬೆಂಗಳೂರಿನ ವಿಜಯನಗರದಲ್ಲಿ ಮಕ್ಕಳ ವಿಶೇಷ ತಜ್ಞ ವೈದ್ಯರಾಗಿ ಪ್ರಸಿದ್ಧರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ಅಳಿಯ, ಸೊಸೆ, ಬಂಧುಗಳನ್ನು ಅಗಲಿದ್ದಾರೆ.