ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀಮತಿ ಮಹಾಲಕ್ಷ್ಮಿ ಅನುಪಮಾ ಬೆಳ್ಳಾರೆ ಇವರ ಹರಿಕೆಯ ಯಕ್ಷಗಾನ ಬಯಲಾಟ ದಕ್ಷಾದ್ವರ – ಭಾರ್ಗವ ವಿಜಯ ಡಿ. 27ರಂದು ರಾತ್ರಿ 7.00ರಿಂದ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
Home Uncategorized ಡಿ. 27: ಬೆಳ್ಳಾರೆಯಲ್ಲಿ ಶ್ರೀ ಧರ್ಮಸ್ಥಳ ಮೇಳದವರಿಂದ ದಕ್ಷಾದ್ವರ – ಭಾರ್ಗವ ವಿಜಯ ಯಕ್ಷಗಾನ ಬಯಲಾಟ