ಪರಿವಾರಕಾನ ಮದರ್ ತೆರೇಸಾ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಪ್ರಾರ್ಥನೆ

0

ಜಗತ್ತಿಗೆ ಪ್ರೀತಿ, ಶಾಂತಿ,ಸಹೋದರರತೆ ಸಂದೇಶ ಸಾರಿದ ಯೇಸುಕ್ರಿಸ್ತ ಹುಟ್ಟಿದ ದಿನ ಕ್ರಿಸ್ಮಸ್ ಹಬ್ಬವನ್ನು ಡಿ.25 ರಂದು ಆಚರಿಸಲಾಯಿತು.
ಕ್ರಿಸ್ಮಸ್ ಹಬ್ಬದ ಸಲುವಾಗಿ ಸುಳ್ಯ ಮದರ್‌ ತೆರೇಸಾ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ, ಬಲಿಪೂಜೆ ಡಿ.24 ರಂದು ಸಂಜೆ ನಡೆಯಿತು.

ರೆ.ಪಾ.ಮನೋಜ್ ಕೊಚ್ಚು ಪುತ್ತನ್ ಪುರಕ್ಕಿಲ್ ಪ್ರಾರ್ಥನೆ ನೇರವೆರಿಸಿದರು.

ಚರ್ಚ್ ಸಮಿತಿಯವರಾದ ಸೊಜೋ ಜೋನ್ ನೆಡುನಿಲಂ,ಬ್ರೀಜ್ ಜೋನ್ ನೆಡುನಿಲಂ,ಸೋಜನ್ ವೆಟ್ಟಪುಯಿಲ್ ಹಾಗೂ ಕ್ರೈಸ್ತ ಬಾಂಧವರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.