ಕೆ ಸಿ ಎಫ್ ಒಮಾನ್ ಸಲಾಲ ಝೋನ್ ಇದರ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸುಳ್ಯ ಆಯ್ಕೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ ಸಿ ಎಫ್ ಒಮಾನ್ ಸಲಾಲ ಝೋನ್ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನಾ ಸಭೆ ಸಲಾಲ ನಗರದ ಕಮಾಲ್ ಸುಳ್ಯ ರವರ ನಿವಾಸದಲ್ಲಿ ನಡೆಯಿತು.

ಅಬ್ದುಲ್ ಲತೀಫ್ ಸುಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ 2024 -2026 ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಝೋನ್ ಅಧ್ಯಕ್ಷರಾಗಿ ಲತೀಫ್ ಸುಳ್ಯರವರು ಆಯ್ಕೆಯಾಗಿ ಒಮನ್ ಸಲಾಲ ಝೋನ್ ಸಮಿತಿ ಪ್ರಧಾನ ಕಾರ್ಯದರ್ಶಿ ನಾಸರ್ ನಂದಾವರ,
ಫಾರೂಕ್ ಸೂರಿಬೈಲ್
ಕೋಶಾಧಿಕಾರಿಯಾಗಿ
ಸಂಘಟನಾ ಅಧ್ಯಕ್ಷರಾಗಿ
ಶರೀಫ್ ಮಿಸ್ಬಾಹಿ ಸುಳ್ಯ
ಕಾರ್ಯದರ್ಶಿ
ನೌಶಾದ್ ಹಿಮಮಿ ಇವರು ಆಯ್ಕೆಯಾದರು.
ಶಿಕ್ಷಣ ಅಧ್ಯಕ್ಷರಾಗಿ
ಸದಕತುಲ್ಲಾ ಕಳಸ
ಕಾರ್ಯದರ್ಶಿ ಯಾಗಿ
ಸೈಯ್ಯದ್ ಮಶೂದ್,
ಸಾಂತ್ವಾನ ವಿಭಾಗದ ಅಧ್ಯಕ್ಷರಾಗಿ
ಆದಿಲ್ ಮಾಚಾರ್, ಕಾರ್ಯದರ್ಶಿ
ಶರೀಫ್ ಕೊಡಗು,
ಇಹ್ಸಾನ್ ಅಧ್ಯಕ್ಷರಾಗಿ
ಕಮಾಲ್ ಸುಳ್ಯ,ಕಾರ್ಯದರ್ಶಿ
ಎಸ್.ಜಿ.ಹೈದರ್ ಸಜಿಪ ಪ್ರಕಾಶನ ಅಧ್ಯಕ್ಷರಾಗಿ
ಫಾರೂಕ್ ಕೃಷ್ಣಾಪುರ,ಕಾರ್ಯದರ್ಶಿ
ಅಶ್ರಫ್ ಪಡುಬಿದ್ರಿ,ಆಡಳಿತ ಮತ್ತು ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷರಾಗಿ ನವೀದ್ ಕಣ್ಣಾಗಾರ್,ಕಾರ್ಯದರ್ಶಿ
ಖಾದರ್ ಸುಳ್ಯ, ಪ್ರೊಫೆಷನಲ್ ಅಧ್ಯಕ್ಷರಾಗಿ ರಫೀಕ್
ಉಳ್ಳಾಲ,ಕಾರ್ಯದರ್ಶಿ
ಹಸನ್ ಅಸ್ಲಂ ಕುಂಜತ್ತೂರು, ಸ್ವಾಲಿಯಾ ಕೋ ಆರ್ಡಿನೇಟರ್ ರಾಗಿ ಅಬ್ದುಲ್ ಖಾದರ್ ಮನ್ನಾಪು ಐ ಟೀಂ ವಿಭಾಗ ದ ಅಧ್ಯಕ್ಷರಾಗಿ ಸಮೀರ್ ಗೋನಡ್ಕ ಸುಳ್ಯ,ಅಸ್ಸುಫಾ ಕೋಆರ್ಡಿನೇಟರ್
ಇಬ್ರಾಹಿಂ ಬಾಯರ್,ಮಿಡಿಯಾ ಕೋ ಆರ್ಡಿನೇಟರ್ ಹುಸೇನಬ್ಬ ಹೆಜಮಾಡಿ,ಕಾರ್ಯಕಾರಿ ಸದಸ್ಯರುಗಳಾಗಿ
ಉಮ್ಮರ್ ಫಾರೂಕ್ ಕಣ್ಣಾಗಾರ್,ಹಮೀದ್ ಪೈಚಾರ್ ಸುಳ್ಯ,
ನಾಸರ್ ಪಡುಬಿದ್ರಿ,
ರಝಾಕ್ ಪಾಲೇರಿ ಸುಳ್ಯ,
ರಫೀಕ್ ಇನ್ನ ಪಡುಬಿದ್ರೆ,
ಜಮೀಲ್ ಉಡುಪಿ,
ಸಿದ್ದೀಕ್ ಮಾಣಿ,
ಶರೀಫ್ ಕುಂಜತ್ತಬೈಲ್ ಇವರು ಆಯ್ಕೆಯಾದರು.