ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ

0

ಹಿಂದುಳಿದ ವರ್ಗ ಎ ಬಿಜೆಪಿಯ ವಾಸುದೇವ ನಾಯಕ್ ಗೆಲುವು

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಇಂದು ನಡೆದಿದ್ದು ಹಿಂದುಳಿದ ವರ್ಗ ಎ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಾಸುದೇವ ನಾಯಕ್ ವಿಜಯಿಯಾಗಿದ್ದಾರೆ.
ಇವರಿಗೆ 416 ಮತ ಪಡೆದಿದ್ದಾರೆ. ಕಾಂಗ್ರೆಸ್ ನ ಮುಸ್ತಾಫರಿಗೆ 258 ಮತ,ಮಾಧವ ತಡಗಜೆಯವರಿಗೆ 178 ಮತ ಪಡೆದು ಪರಾಭವಗೊಂಡಿದ್ದಾರೆ.