ಜೇಸಿಐ ಸುಳ್ಯ ಪಯಸ್ವಿನಿಯ ನೂತನ ಪದಾಧಿಕಾರಿಗಳ ಆಯ್ಕೆ

0

 ಅಧ್ಯಕ್ಷರಾಗಿ ಸುರೇಶ್ ಕಾಮತ್ ಜಯನಗರ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ೨೦೨೫ನೇ ಸಾಲಿನ ನೂತನ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು.

೨೦೨೫ನೇ ಸಾಲಿನ ಅಧ್ಯಕ್ಷರಾಗಿ  ಜೇಸಿ. ಸುರೇಶ್ ಕಾಮತ್ ಜಯನಗರ, ನಿಕಟಪೂರ್ವ ಅಧ್ಯಕ್ಷರಾಗಿ ಜೇಸಿ. ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಜೊತೆ ಕಾರ್ಯದರ್ಶಿಯಾಗಿ ಜೇಸಿ. ತಾರ ಗೌಡ ಚೂಂತಾರು, ಕೋಶಾಧಿಕಾರಿಯಾಗಿ ಜೇಸಿ. ಶಶ್ಮಿ ಭಟ್ ಅಜ್ಜಾವರ, ಉಪಾಧ್ಯಕ್ಷರಾಗಿ ಜೇಸಿ. ಗೀತಾಂಜಲಿ ಗುರುರಾಜ್, ಜೇಸಿ. ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಪ್ರಸನ್ನ ಎಂ.ಆರ್., ಜೇಸಿ. ಚೇತನ್ ಚಿಲ್ಪಾರು, ಜೇಸಿ. ಶೋಭಾ ಅಶೋಕ್ ಚೂಂತಾರು, ಸಪ್ತಾಹ ನಿರ್ದೇಶಕರಾಗಿ ಜೇಸಿ. ಧನುಷ್ ಕುಕ್ಕೆಟ್ಟಿ, ಹಾಗೂ ನಿರ್ದೇಶಕರಾಗಿ ಜೇಸಿ ರಮ್ಯಾ ರಂಜಿತ್ ಕುಕ್ಕೆಟ್ಟಿ, ಜೇಸಿ. ಉಷಾ ನವೀನ್ ಕುಮಾರ್, ಜೇಸಿ. ಸುಭಾಷಿಣಿ ಬೊಳುಗಲ್ಲು, ಜೇಸಿ. ಚೈತನ್ಯ ದೇವರಾಜ್, ಜೇಸಿ. ಮಂಜುನಾಥ್ ಎಸ್., ಜೇಸಿ. ಅಕ್ಷತ್ ಕುಮಾರ್, ಜೇಸಿ. ಮೋನಿತ್ ಕುಮಾರ್, ಜೇಸಿ. ಉಮೇಶ್ ಬೊಳುಗಲ್ಲು ಆಯ್ಕೆಗೊಂಡರು.

ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯನ್ನು ಜೇಸಿ. ಹೆಚ್ ಜಿ.ಎಫ್ ನವೀನ್ ಕುಮಾರ್ ಮತದಾನ ಅಧಿಕಾರಿಯಾಗಿ ನಡೆಸಿಕೊಟ್ಟರು.