ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಮತದಾನ ಜ.15 ರಂದು ಮುಂಜಾನೆ ಆರಂಭ ಗೊಂಡಿದೆ. ಸಮನ್ವಯ ರಂಗ ಮತ್ತು ಸಹಕಾರ ರಂಗ ದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ. ಸಂಜೆ ಮತ ಎಣಿಕೆ ನಡೆಯಲಿದೆ.