ತೊಡಿಕಾನ : ಚಂದ್ರಶೇಖರ್ ಆಚಾರ್ಯರಿಗೆ ಗೌರವಾರ್ಪಣೆ

0


ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಧನು ಪೂಜೆಯಲ್ಲಿ ಸತತ 30 ದಿನಗಳ ಕಾಲ ಭಜನಾ ಸೇವೆಯನ್ನು ನೆರವೇರಿಸಲು ತಾಲೂಕಿನ ವಿವಿಧ ಭಜನಾ ಸಂಘಗಳನ್ನು ಸಂಪರ್ಕ ಮಾಡಿ ಭಜನಾ ಸೇವೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ತೊಡಿಕಾನ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ್ ಆಚಾರ್ಯ ಇವರನ್ನು ದೇವಳದ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.