ಅಡ್ಯಡ್ಕ ಸಿಆರ್‌ಸಿ ಕಾಲೊನಿಯಲ್ಲಿ ಗಣರಾಜ್ಯೋತ್ಸವ

0

sಅಡ್ಯಡ್ಕ ಸಿಆರ್‌ಸಿ ಕಾಲೊನಿಯ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಂಕಲಿಂಗರವರು ವಹಿಸಿದ್ದರು. ಬಿಂದು ತ್ಯಾಗರಾಜ್‌ರವರು ಧ್ವಜಾರೋಹಣ ನೆರವೇರಿಸಿದರು.
ಶ್ರೀದೇವಿ ಪೌಂಢೇಶನ್ ಮತ್ತು ಶ್ರೀ ದೇವಿ ಮಹಿಳಾ ಸಂಘದವರು ಕಾರ್ಯಕ್ರಮ ನಿರ್ವಹಿಸಿದರು.