














ಬಾಳುಗೋಡು ಗ್ರಾಮದ ಶಿವಾಲ – ಕಲ್ಲಡ್ಕ ರಸ್ತೆಗೆ 30 ಲಕ್ಷ ಅನುದಾನ ಒದಗಿಸಲಾಗಿದ್ದು ಅದರ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕಿ ಭಾಗೀರಥಿ ಫೆ.12 ರಂದು ತೆಂಗಿನ ಕಾಯಿ ಹೊಡೆದು ನೆರವೇರಿಸಿದರು.

ಈ ಸಂದರ್ಭ ಬಿಜೆಪಿಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರಾದ ವೆಂಕಟ್ ದಂಬೆಕೋಡಿ, ಮಾಧವ ಚಾಂತಲಾ, ಚಂದ್ರಹಾಸ ಶಿವಾಲ, ಜಯಪ್ರಕಾಶ್ ಕೂಜಿಗೋಡು, ಡಾl ಸೋಮಶೇಖರ ಕಟ್ಟೆ ಮನೆ, ವಾಸುದೇವ ಕಿರಿಭಾಗ, ರಾಧಾಕೃಷ್ಣ ಕಟ್ಟೆ ಮನೆ, ಅಜಯ್ ಪೊಯ್ಯಮಜಲು, ಶಿವಕುಮಾರ್ ಶಿವಾಲ, ಪದ್ಮಯ ಮಾಸ್ಟರ್ ಕಟ್ಟೆಮನೆ, ಸೀತಾರಾಮ ಮಾಸ್ತರ್ ಕಟ್ಟೆ ಮನೆ, ಪುರುಷೋತ್ತಮ ಕಟ್ಟೆ ಮನೆ, ರಾಜೇಶ್ ಶಿವಾಲ, ರಕ್ಷಿತ್ ಕಟ್ಟೆ ಮನೆ, ಸಚಿನ್ ಕಟ್ಟೆಮನೆ ರೇಷ್ಮಾ ಪ್ರಕಾಶ್ ಕಟ್ಟೆ ಮನೆ, ದಮಯಂತಿ ಕಟ್ಟೆ ಮನೆ, ಸಂದೇಶ ದಿವ್ಯಕಾಂತ ಬಾಳುಗೋಡು, ಪ್ರೇಮಾ ಟೀಚರ್ ಕಟ್ಟೆ ಮನೆ, ನಿಧಿಶ್ರೀ ಬಾಳುಗೋಡು, ಸವಿತಾ ಚಂದ್ರಹಾಸ ಶಿವಾಲ, ಗುತ್ತಿಗೆದಾರರಾದ ಈಶ್ವರ್ ಬೆಂಗಳೂರು, ಶಾಸಕರ ಆಪ್ತ ಸಹಾಯಕರಾದ ಪ್ರಸಾದ್ ಕಾಟೂರು, ದೀರೇಶ್ ನಡುಬೈಲು ಮತ್ತಿತರರು ಉಪಸ್ಥಿತರಿದ್ದರು.










