ಬೈಕ್ ಕೀ ಬಿದ್ದು ಸಿಕ್ಕಿದೆ

0

ದೊಡ್ಡತೋಟ – ಮರ್ಕಂಜ ರಸ್ತೆಯ ಮಧ್ಯೆ ಬೊಳ್ಳಾಜೆ ಅಂಚೆ ಪಾಲಕ ಕೇಶವ ಬಾಳೆಗುಂಡಿ ಎಂಬವರಿಗೆ ಬಿದ್ದು ಸಿಕ್ಕಿದೆ. ಕಳೆದು ಕೊಂಡವರು ಕೇಶವರನ್ನು ಅಥವಾ ಸುದ್ದಿಯನ್ನು ಸಂಪರ್ಕಿಸಬಹುದು.