ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಫೆ.26 ರಂದು ನಡೆಯಿತು.

ಸಂಜೆ ಶತರುದ್ರಾಭಿಷೇಕ ರಾತ್ರಿ ಮಹಾಪೂಜೆ ನಡೆಯಿತು.
ಸಂಜೆ ಪದಯಾನ ತಂಡ ಪದ್ಯಾಣ ಇವರಿಂದ ಭರತನಾಟ್ಯ ” ಶಿವಾರ್ಪನಮ್ ” ನಡೆಯಿತು.









ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.










