ಸಂಪಾಜೆ : ಗೂನಡ್ಕದಲ್ಲಿ ತೋಟಕ್ಕೆ ಆನೆ ದಾಳಿ

0


ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಕೃಷಿಕರ ತೋಟಕ್ಕೆ ನಿರಂತರ ಆನೆ ದಾಳಿ ನಡೆಸುತ್ತಿದ್ದು ನಿನ್ನೆ ಎಸ್. ಪಿ ಕರುಣಾಕರ ಅವರ ತೋಟಕ್ಕೆ ಆನೆ ದಾಳಿ ನಡೆಸಿ ತೆಂಗು, ಅಡಿಕೆಯನ್ನು ನಾಶ ಪಡೆಸಿದ್ದು ಅಪಾರ ನಷ್ಟ ಉಂಟಾಗಿದೆ.

ಈ ಬಗ್ಗೆ ಕರುಣಾಕರರನ್ನು ಫೋನ್ ಮುಖಾಂತರ ಸಂಪರ್ಕಿಸಿದಾಗ, ಇದು ನಿರಂತರ ದಾಳಿ ನಡೆಸುತ್ತಿದ್ದು ನಮ್ಮ ಕೃಷಿಯ 80% ಆನೆ ದಾಳಿಯಿಂದ ನಾಶವಾಗಿದೆ ಎಂದು ತಿಳಿಸಿದರು.