ಗಾಳಿ ಮಳೆಗೆ ಎಡಮಂಗಲ – ಮರ್ಲಾಣಿ ರಸ್ತೆಯ ಮೇಲೆ ಬಿದ್ದ ಮರ

0

ಮಾ. 12ರಂದು ಸುರಿದ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅವಗಡ ಸಂಭವಿಸಿದ್ದು, ಮರ್ಲಾಣಿ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಬಳಿಕ ಗ್ರಾಮಸ್ಥರು ಸೇರಿ ಮರ ತೆರವುಗೊಳಿಸಿದರು.